Jyothi has served 12 years at kannada Kali as a Teacher, Vice principal and Principal ( current position). As the daughter of a Principal, and watching her brother work in the Mysore university Kannada dictionary department, her love for Kannada came naturally. Teaching children at Kannada Kali, has set her on a pursuit, further to a degree in child development. Teaching from 1st to 5th grade at Kannada Kali has given her immense pleasure and has been a dream come true. She is very passionate about theatre and showing care for dogs and has loved being part of the Kannada Kali family.
ಕನ್ನಡಕಲಿಯಲ್ಲಿ ೧೨ ವರ್ಷಗಳಿಂದ ಶಿಕ್ಷಕಿಯಾಗಿ, ಉಪ ಪ್ರಾಂಶುಪಾಲರಾಗಿ, ಪ್ರಾಂಶುಪಾಲರಾಗಿ ಜ್ಯೋತಿ ಸೇವೆ ಸಲ್ಲಿಸಿರುತ್ತಾರೆ. ಪ್ರಾಂಶುಪಾಲರ ಮಗಳಾಗಿ ಅಣ್ಣ ಮೈಸೂರು ವಿಶ್ವವಿದ್ಯಾಲಯದಲ್ಲಿನ ಕನ್ನಡ ನಿಘಂಟು ವಿಭಾಗದಲ್ಲಿ ಕೆಲಸಮಾಡುವುದನ್ನು ನೋಡುತ್ತಾ ಬೆಳೆದ ಇವರಿಗೆ ಕನ್ನಡ ಮೇಲಿನ ಪ್ರೀತಿ ಸಜವಾಗಿ ಬಂದಿದೆ. ಕನ್ನಡ ಕಲಿಯಲ್ಲಿ ಮಕ್ಕಳಿಗೆ ಪಾಠಮಾಡಿದ ಅನುಭವ ಇವರಿಗೆ ಮಕ್ಕಳ ವಿಕಾಸ(child development)ವಿಷಯದಲ್ಲಿ ಪದವಿ ಪಡೆಯಲು ಪ್ರೇರೇಪಿಸಿತು. ೧ ರಿಂದ ೫ ವಿಭಾಗಗಳಲ್ಲಿ ಮಕ್ಕಳಿಗೆ ಪಾಠ ಮಾಡಿದ್ದು ಇವರ ಕನಸು ನನಸಾದ ಕ್ಷಣಗಳು. ಇವರಿಗೆ ನಾಟಕಗಳಲ್ಲಿ ಭಾಗವಹಿಸುವು ಮತ್ತು ನಾಯಿಗಳೆಂದರೆ ಅತ್ಯಂತ ಪ್ರಿಯ. ಕನ್ನಡ ಕಲಿ ಇವರ ಜೀವನದ ಒಂದು ಭಾಗವಾಗಿದೆ.